ಕೊಡುಗೆಗಳು

ಹುಡುಗರ ವಸತಿಗೃಹಗಳಿಗೆ ಒಳಾಂಗಣ ಸೌರ ದೀಪಗಳು

ಮೆಂಡಾ ಫೌಂಡೇಶನ್‌ನೊಂದಿಗೆ ಸೇರಿ ರಜತ ಮಹೋತ್ಸವದ ಯೋಜನೆಯಾಗಿ, ಎಲ್ಲ ಹುಡುಗರ ವಸತಿಗೃಹಗಳಿಗೂ ದೀಪ ಅಳವಡಿಸಲಾಯಿತು.

All boys dormitories of JNV Balehonnur were provided with solar lights by alumni. This project was executed by the 4th batch on the occasion of completing 25 years of joining the school and 8th batch in association with Menda Foundation Bangalore.

Total Investment: ₹2.50 Lakhs


ಈ ದಾಖಲೆ ಇಂಗ್ಲಿಷ್‌ನಲ್ಲಿದೆ.